Monday, November 5, 2012

ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ


ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ


  • ಆರ್ಡಿಪಿಥೆಕಸ್ ರಾಮಿಡಿಸ್ -ಇಥಿಯೋಪಿಯಾದಲ್ಲಿ ೧೯೯೨-೯೩ ರಲ್ಲಿ ಸಿಕ್ಕಿದ ಪಳಿಯುಳಿಕೆ ಇದರ ಕಾಲ ಸುಮಾರು ೨೫-೪೦ ಲಕ್ಷ ವರ್ಷದ ಹಿಂದೆ ಇದ್ದ ಆದಿ ಮಾನವರ ಪಳಿಯುಳಿಕೆ ಎಂದು ತೀರ್ಮಾನಿಸಿದ್ದಾರೆ. ಆದರೆ ಇವರ ಸಂತತಿ ಉಳಿದಿಲ್ಲ.. ಈದಕ್ಕೂ ಹಿಂದೆ ಇದ್ದಿರಬಹುದಾದ ಪೂರ್ವ ದಕ್ಷಿಣ ಆಫ್ರಿಕಾದಲ್ಲಿ ಸಿಕ್ಕಿದ (೬.೧ಲ. ವರ್ಷದ ಹಿಂದೆ) ಹೋಮೋ ಎರೆಕ್ಟಸ್ - ಹೋಮೋ ಸೇಪಿಯನ್ ಕುಟುಂಬಕ್ಕೆ ಸೇರಿದ ವರು ಇಂದಿಗೂ ಉಳಿದ ಮಾನವ ಕುಟುಂಬದವರು ಎಂದು ತೀರ್ಮಾನಿಸಿದ್ದಾರೆ. ಆದರೆ ಇದರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ವಿದೆ. ಆರ್ಡಿಪಿಥೆಕಸ್ ರಾಮಿಡಿಸ್ ಈ ಕುಟುಂಬವೇ ಮಾನವನ ಮೂಲ ಪುರುಷರೆಂದು ವಾದಿಸುವವರೂ ಇದ್ದಾರೆ. (ಹೋಮೋ ಎಂದರೆ ಮಾನವ ಕುಟುಂಬ - ಅದಕ್ಕೆ ಪಳಿಯುಳಿಕೆ ಸಿಕ್ಕಿದ ಊರಿನ ಹೆಸರು ಸೇರಿಸಿ , ಆ ವರ್ಗವನ್ನು ಹೆಸರಿಸುವುದು ರೂಢಿ)
  • ಮಾನವನ ಮೂಲ ಪುರುಷ ರಾದ ಹೋಮಿನಿಡ್ ಗಳು ಯಾರು? ಹೋಮಿನಿಡ್ ಗಳೆಂದರೆ ಮಾನವನ ಮೂಲ ಪುರುಷರಾದ ನರವಾನರರು (ಮನಷ್ಯನನ್ನುಹೋಲುವ ಕಪಿ-ಏಪ್ಸ್ ಮಂಗನಲ್ಲ, ಚಿಂಪಾಜಿ ತರದವು)). ಇವರಲ್ಲಿ ಅನೇಕ ಬಗೆ. ಇವರಲ್ಲಿ ಬಹಳ ಪ್ರಾಚೀನರು, ೪೪ ಲಕ್ಷ ವರ್ಷದ ಹಿಂದಿನ ಆರ್ಡಿಪಿತಿಕಸ್ ರಾಮಿಡಸ್, ನಂತರದ ೪೧ ಲಕ್ಷ ವರ್ಷದ ಹಿಂದೆ ಇದ್ದ , ಅಸ್ಟ್ರಲೋಪಿತಿಕಸ್ ಅನಮೆನ್ನಿಸ್. ಇವರಿಗೆ ಇನ್ನೂ ಸೊಂಟ ಪೂರಾ ನೆಟ್ಟಗೆ ಇರಲಿಲ್ಲವೆಂಬ ಅನುಮಾನವಿದೆ.
  • ಮೊದಲು ಅವತರಿಸಿದ ಹೋಮಿನಿಡ್‌ಳು, ಜೈಗಾಂಟೋಪಿತೀಕಸ್, ರಾಮಾಪಿತೀಕಸ್, ಶಿವಾಪಿತೀಕಸ್, ಅಸ್ಟ್ರಲೋಪಿತೀಕಸ್, ನಂತರದ, ಹೋಮೋಹ್ಯಾಬಿಲಿಸ್ ಜಾತಿಯವು (ಮಾನವನನ್ನು ಹೋಲುವವು), ಹೋಮೋ ಎರ್ಗಾಸ್ಟರ್ , ಹೋಮೋ ಇರೆಕ್ಟಸ್, ನಿಯಾಂಡರ್ ಥಾಲ್ (ಯೂರೋಪಿನಲ್ಲಿ ಸಿಕ್ಕಿದ ಪ್ರಾಚೀನ ಮಾನವನ ಪಳಿಯುಳಿಕೆ) , ಕ್ರೋಮ್ಯಾನನ್ (ಕ್ರೋಮ್ಯಾಗ್ನನ್?), ಈ ಎಲ್ಲಾ ನರ ವಾನರ (ಹೋಮಿನಿಡ್) ಜಾತಿಗಳಿಗೂ, ನಮ್ಮ (ಮಾನವನ) ಮೂಲ ಪಿತಾಮಹ ಹಾಗೂ, ಎಲ್ಲಾ ಹೋಮೋಸೇಪಿಯನ್(ಈಗಿನ ಮಾನವನ ಪೂರ್ವಜ - ಕಪಿಮಾನವ) ಗಳ ಹುಟ್ಟಿಗೆ ಕಾರಣ ಆ ಒಂದು ಹೋಮಿನಿಡ್ ಪ್ರಬೇಧ (ನರವಾನರ ಜಾತಿ ) ಯಾವುದು ಎಂದು ವಿಜ್ಞಾನಿಗಳು ಹುಡುಕಿ ತೀರ್ಮಾನಕ್ಕೆ ಬಂದಿದ್ದಾರೆ, ಹಾಗೆ ಸಿಕ್ಕಿದ ಲಕ್ಷಾಂತರ ವರ್ಷಗಳ ಹಿಂದಿನ ಆ ನರವಾನರರ ಎಲುಬುಗಳನ್ನು ಜೋಡಿಸಿ ಪರೀಕ್ಷಿಸಿದ್ದಾರೆ,
  • ಅವರ ತೀರ್ಮಾನದಂತೆ, ಸುಮಾರು ಮೂವತ್ತೆರಡು ಲಕ್ಷ ವರುಷಗಳ ಹಿಂದೆ ಆಫ್ರಿಕಾ ಖಂಡದಲ್ಲಿದ್ದ ಹೋಮಿನಡ್ ಪ್ರಬೇಧ ಅಸ್ಟ್ರಲೋಪಿತಿಕಸ್ ಅಪರೆನ್ಸಿಸ್ ನಮ್ಮ ಮೂಲ ಪಿತಾಮಹ ಎಂದು ನಿರ್ಧರಿಸಿದ್ದಾರೆ. ಹಳೆಯ ಮೂಳೆಗಳ ಪಳಿಯುಳಿಕೆಗಳಲ್ಲಿ ಏಳು ಪ್ರಬೇಧ (ಜಾತಿ ) ಕಂಡು ಬಂದಿದ್ದು, ಅದರಲ್ಲಿ ಅಪರೆನ್ಸಿಸ್ ಜಾತಿಯ ನೇರ ಸೊಂಟದ ವಾನರನೇ ಜಗತ್ತಿನ ಎಲ್ಲಾ ಮನುಕುಲದ/ ಮಾನವನ ಮೂಲವೆಂದು, ಎಂದರೆ ನಮ್ಮ ಪಿತಾಮಹನೆಂದು, ತೀರ್ಮಾನಿಸಿದ್ದಾರೆ. ಈ ವಾನರರ ೩೦-೪೦ರ ಗುಂಪುಗಳು ಆಫ್ರಿಕಾದಲ್ಲೇ ಸುಮಾರು ೪೦ಲವವರ್ಷಗಳ ಕಾಲ (೪ಲಕ್ಷ -ಜೀವ ಜೇವನ )ಬಾಳುವೆ ನಡೆಸಿರಬೇಕೆಂದು ನಿರ್ಣಯಿಸಿದ್ದಾರೆ. (ನಂತರ ಹರಡಿದ್ದಾರೆ)
  • ಅವಕ್ಕೆ ಇನ್ನೂ ಭಾಷೆ ಇಲ್ಲ, ಬೆಂಕಿಯ ಉಪಯೋಗ ಗೊತ್ತಿಲ್ಲ, ಪ್ರಾಣಿಗಳ ಜೀವನಕ್ರಮ, ಗಂಡು ಸುಮಾರು ೫ ಅಡಿ ಎತ್ತರ, ಹೆಣ್ಣು ಮೂರುವರೆ ಯಿಂದ ನಾಲ್ಕು ಅಡಿ ಎತ್ತರ. ಇದು ಪರಿಪೂರ್ಣ ದ್ವಿ ಪಾದಿಯಾಗಿತ್ತು ಎಂದು ನಿರ್ಧರಿಸಿದ್ದಾರೆ. ನೆಡಿಗೆ ಮತ್ತು ಓಟಕ್ಕೆ ಎರಡು ಕಾಲುಗಳ ಭದ್ರ ಆಧಾರ, ಕೈ ಗಳ ಸ್ವಾತಂತ್ರ್ಯವೇ ಮುಂದಿನ ನಾಗರೀಕತೆಯ ಬೆಳವಣಿಗೆಗೆ ಕಾರಣವೆಂಬುದು, ವಿಜ್ಞಾನಿಗಳ ತೀರ್ಮಾನ.

Wednesday, August 15, 2012

INDIA IN 2012 15 AUG 2012


INDIA IN 2012  15 AUG 2012

On this day of 66th Independence day , I want to say some thing important to the critics here.   I am seeing India since 1947 .  We are eating the benifits of what the first 25 years of planning and there after. In 1947  India’s  population was only  33 crores Now it is 123 crores . The foundation of infrastructure of planning by the then leaders made India stand self-sufficient in all fields  even with 123 crores of population. 

Problems of India 1947 :

No other country had so many problems of multi-culture,creed, caste, regionalism , language etc.  India at 1947 was in a very bad shape; it had to import from ‘a pin’ to the ‘railway engine’. Food,  clothing and everything was in shortage. No irrigation fecility, no proper roads , no schools and colleges, no health fecility. no technology and no capital.  Internal condition of India was pathetic with ethnic violence as Jinna instigated ‘Direct Action’ against Hindus. More than 360 states wanted to become Independent. Everywhere ther was communal violence .  Patel - though very ill , controlled, looked after internal peace and finished his duty and followed Gandhiji  to heaven.  Millions of Hindu Refugees from Pak, had to be settled  with home and food. 

 

Planning

 Nehru  met the  leaders of the world -nations and borrowed capital and Technology for basic Industries and built dams and  worked day and night with others for development. The population was raising in alarming rate. Crippled  India was able to stand up on its legs. Now India is  developed on all fronts.  But our expectations are high. Now, When the West is crumbling  with economic crisis, 100s of banks going bankrupt,  India stands firm. Even the poor in slums, have a Mobile and a TV at home, They have a ‘BPL’ card also; counted as poor.  In villages there is dearth of labour even to harvest the crops. Every year more than  4Lk engineers are coming out. I can see the enormous change.  

 

Some Present Dogmatic Youths :

The present day youths are benefiting and eating the fruits of their (old leaders) and  labour, - but abusing them; thus our (Hindu) culture has become a culture of ingratitude and dogmatic and scandalizing, a hatred culture by some selfish and narrow minded- Power hungry people. Dogmatism cannot see the truth or accept it. Most of them are brain-washed. 

 

The Minority Government And The PM :

Any other person in the place of MMS can not do better having a minority government - but can change the policy to ‘rural economy from capitalic economy’; for which even BJP is against. About corruption some are made up, some are true facing the trial; but some persons  accuse the top brasses without evidences  only for jealousy.

 

Wednesday, August 8, 2012

ಬಿ.ಎಸ್.ಚಂದ್ರಶೇಖರ -ವಿಕಿಪೀಡಿಯ




      ಬಿ.ಎಸ್.ಚಂದ್ರಶೇಖರ -ವಿಕಿಪೀಡಿಯ




              ಈ ತಾಣಕ್ಕೆ ಭೇಟಿಕೊಡಿ


ಸೃಷ್ಟಿ ಮತ್ತು ಪುರಾಣ

§                    ಸೃಷ್ಟಿ ಸೆಮೆಟಿಕ್ ಪುರಾಣ
§                    ಸೃಷ್ಟಿ ಮತ್ತು ಮಹಾಭಾರತ
§                    ಸೃಷ್ಟಿ ಮತ್ತು ಬೈಬಲ್
§                    §ಸೃಷ್ಟಿ ಮತ್ತು ಕುರಾನ್
§                    ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತದಲ್ಲಿ
§                    §ಸೃಷ್ಟಿ ಮತ್ತು ವೇದ- ಪುರುಷ ಸೂಕ್ತ ಋಗ್ವೇದ ಯಜುರ್ವೇದ
§                    ಸೃಷ್ಟಿ ಮತ್ತು ಯೋಗ ದರ್ಶನ
§                    ಸೃಷ್ಟಿ ಮತ್ತು ವೇದಾಂತ ಅದ್ವೈತ
§                    ಸೃಷ್ಟಿ ಮತ್ತು ಉಪನಿಷತ್
§                    ಸೃಷ್ಟಿ ಮತ್ತು ವಿಜ್ಞಾನ

ಧಾರ್ಮಿಕ

§                    ಗಾಯತ್ರೀ ಮಂತ್ರ
§                    ಗಾಯತ್ರೀ ಪುಟ೨
§                    ಈಶಾವಾಸ್ಯ ಉಪನಿಷತ್
§                    ಈಶಾವಾಸ್ಯೋಪನಿಷತ್
§                    ಶ್ರೀ ಸಿದ್ಧಿ ವಿನಾಯಕ
§                    ಭಗವದ್ಗೀತಾ ತಾತ್ಪರ್ಯ
§                    ಪಾಪ |ಪುಣ್ಯ
§                    ಕರ್ಮ
*        ಸಂತ ಗಾಂಧೀಜೀ  - ಗಾಂಧೀಜೀಯವರು ಸಂತರಾಗಿ , ಅಧ್ಯಾತ್ಮ ಸಾಧಕರಾಗಿ, ಯೋಗಿಯಾಗಿ ಬೆಳೆದ ಬಗೆ -ನೋಡಿದಾಗ 

ಮಂತ್ರಗಳು

§                    ಸಂಧ್ಯಾವಂದನೆ ಮಂತ್ರ - ಹವ್ಯಕ
§                    ಸಂಧ್ಯಾವಂದನ ಪೂರ್ಣಪಾಠ
§                    ಸಂಧ್ಯಾವಂದನೆ ಮಂತ್ರ - ಸಂಧ್ಯಾವಂದನೆ ಬೋಧಾಯನ ಸ್ಮಾರ್ಥ ಹವ್ಯಕ ಪದ್ಧತಿ - ಸಂಕ್ಷಿಪ್ತ ರೂಪ
§                    ದೇವತಾರ್ಚನ ವಿಧಿ
§                    ಗಾಯತ್ರೀ ಪುಟ೨

ಪುರಾಣ

§                    ಸೂರ್ಯ ವಂಶ
§                    ಕುರು ವಂಶ

ವಿಜ್ಞಾನ

§                    ಜ್ಯೋತಿಷ್ಯ ಮತ್ತು ವಿಜ್ಞಾನ * ವರ್ಗ : ಜ್ಯೋತಿಷ್ಯ
§                    ಮಹಾ ಸ್ಪೋಟ
§                    ಸೃಷ್ಟಿ ಮತ್ತು ವಿಜ್ಞಾನ
§                    ಜೀವ ವಿಕಾಸವಾದ
§                    ಆರ್ಡಿಪಿಥೆಕಸ್ | ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ ೨೯-೭-೨೦೧೨
§                    Australopithecus ಆಸ್ತ್ರೇಲೋಪಿಥಿಕಸ್ ಅಪೆರೆನ್ಸಸ್ ೨೯-೭-೨೦೧೨
§                    ಮಾನವನ ವಿಕಾಸ/Species chart ಕಾಲ ಸೂಚಿಯನ್ನು ತುಂಬಲಿಕ್ಕಿದೆ
§                    ಮಾನವನ ವಿಕಾಸ/Speciesಕಾಲ ಸೂಚಿಯನ್ನು ತುಂಬಲಿಕ್ಕಿದೆ

ಪ್ರೇಕ್ಷಣೀಯ ಸ್ಥಳಗಳು

§                    ನಾಡಕಲಸಿ - ಸಾಗರ
ವ್ಯಕ್ತಿ ಪರಿಚಯ

ಕನ್ನಡ ಸಾಹಿತ್ಯ

§                    ಲಘು ಹಾಸ್ಯ ಪ್ರಬಂಧಗಳು - ನಿದ್ದೆಯ ಬಹುರೂಪಗಳು ಮತ್ತು ಪುರುಷ ವಿಮೋಚನಾ ಚಳುವಳಿಯ ಆದಿ ಮತ್ತು ಅಂತ್ಯ.
§                    ಹಾಸ್ಯ ಪ್ರಬಂಧಗಳು -ಮರಗುಳಿತನದ ಇತಿಹಾಸ
§                    ನವೋದಯ ಕಾವ್ಯ -ಎಳೆಯ ಮನಸು ; ಚೈತ್ರಮಾಸ .
§                    ಬಂಡಾಯ ಕಾವ್ಯ - ೨೦೦೦ ಮೇ ೧೧
§                    ಕವನ - ವರ್ಗ:ಕವನದಲ್ಲಿ (ಕೆಳಗಡೆ) ಒಂದು ರೊಮ್ಯಾಂಟಿಕ್ ಕವನ -- 'ಮನಸು -ಕನಸು '
§                    ಜಾನಪದ ಕಾವ್ಯ ಲಾವಣಿ -'ಜೋಗದ ಝೋಕು'
§                    ತಾತ್ವಿಕ ಕಾವ್ಯ - 'ಸತ್ಯ - ಮಿಥ್ಯ'
§                    ನವ್ಯ*ನವ್ಯ ವನ್ನು ೩ಕವನ ಸಹಿತ ತುಂಬಿದ್ದೇನೆ. -ಒಂದು ಹಳೆಯ ಕಥೆ ; ಕರ್ಮ ಮತ್ತು ಜ್ಞಾನ; ಸೋಮಯಾಗ

ಮಕ್ಕಳ ಸಾಹಿತ್ಯ

§                    ಮಕ್ಕಳ ಕಥೆ - ಕಾಗಕ್ಕ ಗುಬ್ಬಕ್ಕನ ಕಥೆ- ಹಾಕಿದೆ :Bschandrasgr ೧೬:೦೯, ೨೭ ಜುಲೈ ೨೦೧೨
§                    ಮಕ್ಕಳ ಕವನ ವನ್ನು ತುಂಬಿದೆ ೨೭-೭-೨೦೧೨ (ನಾಗರ ಹಾವೆ ; ನಮ್ಮ ಮನೆಲೊಂದು ಪಾಪನಿರುಉದು ; ಕಂದನು ಬಂದ)ಊಟದ ಆಟ, ಹತ್ತು ಹತ್ತು ಇಪ್ಪತ್ತು, ಬಣ್ಣದ ತಗಡಿನ ತುತ್ತೂರಿ -೩೧-೭-೨೦೧೨

ತತ್ವಶಾಸ್ತ್ರ

§                    ದರ್ಶನಶಾಸ್ತ್ರ

ಸಾಮಾಜಿಕ

ಇತರೆ

§                    ಮೂಲಾ ನಕ್ಷತ್ರ

ಭಾಷೆ

§                    ವರ್ಗ | ಧರ್ಮ | | ಪುರಾಣಗಳು | ಹವ್ಯಕ |s ಸೃಷ್ಟಿ ಮತ್ತು ಪುರಾಣ ||ಕನ್ನಡ

·                                 
                      
                            

Monday, February 27, 2012

To Kannada wikipedea - My contribution


ಸದಸ್ಯ:Bschandrasgr/ಪರಿಚಯ


§                     ಸೃಷ್ಟಿ ಸೆಮೆಟಿಕ್ ಪುರಾಣ 
§                     ಸೃಷ್ಟಿ ಮತ್ತು ಮಹಾಭಾರತ 
§                     ಸೃಷ್ಟಿ ಮತ್ತು ಬೈಬಲ್ 
§                     ಸೃಷ್ಟಿ ಮತ್ತು ಕುರಾನ್ 
§                     ಸೃಷ್ಟಿ ಸಾಂಖ್ಯ ಮತ್ತು ಯೋಗ  ಮಹಾಭಾರತದಲ್ಲಿ   
§                     ಸೃಷ್ಟಿ ಮತ್ತು ವೇದ ಪುರುಷ ಸೂಕ್ತ ಋಗ್ವೇದ ಯಜುರ್ವೇದ
§                     ಸೃಷ್ಟಿ ಮತ್ತು ಯೋಗ ದರ್ಶನ 
§                     ಸೃಷ್ಟಿ ಮತ್ತು ಉಪನಿಷತ್
           ಗಾಯತ್ರೀ ಮಂತ್ರ 
           ಈಶಾವಾಸ್ಯ ಉಪನಿಷತ್
           ಈಶಾವಾಸ್ಯೋಪನಿಷತ್
            ಸೃಷ್ಟಿ ಮತ್ತು ವಿಜ್ಞಾನ  
            ಮಹಾ ಸ್ಪೋಟ 
           ಜ್ಯೋತಿಷ್ಯ ಮತ್ತು ವಿಜ್ಞಾನ *  ವರ್ಗ : ಜ್ಯೋತಿಷ್ಯ    
          ಸೃಷ್ಟಿ ಮತ್ತು ಪುರಾಣ  
          ಶ್ರೀ ಸಿದ್ಧಿ ವಿನಾಯಕ
          ಸಂಧ್ಯಾವಂದನೆ ಮಂತ್ರ
          ಸಂಧ್ಯಾವಂದನ ಪೂರ್ಣಪಾಠ


  • ಮಕ್ಕಳ ಕಥೆ - ಕಾಗಕ್ಕ ಗುಬ್ಬಕ್ಕನ ಕಥೆ- ಹಾಕಿದೆ :Bschandrasgr ೧೬:೦೯, ೨೭ ಜುಲೈ ೨೦೧೨
  • ಮಕ್ಕಳ ಕವನ ವನ್ನು ತುಂಬಿದೆ ೨೭-೭-೨೦೧೨ (ನಾಗರ ಹಾವೆ ; ನಮ್ಮ ಮನೆಲೊಂದು ಪಾಪನಿರುಉದು ; ಕಂದನು ಬಂದ)ಊಟದ ಆಟ, ಹತ್ತು ಹತ್ತು ಇಪ್ಪತ್ತು, ಬಣ್ಣದ ತಗಡಿನ ತುತ್ತೂರಿ -೩೧-೭-೨೦೧೨

            ದೇವತಾರ್ಚನ ವಿಧಿ
       ಸೂರ್ಯ ವಂಶ  | ಕುರುವಂಶ       
      ಸಂಧ್ಯಾವಂದನೆ ಮಂತ್ರ  -  ಸಂಧ್ಯಾವಂದನೆ ಬೋಧಾಯನ ಸ್ಮಾರ್ಥ ಹವ್ಯಕ ಪದ್ಧತಿ - ಸಂಕ್ಷಿಪ್ತ ರೂಪ
       ನಾಡ ಕಲಸಿ 
       ದರ್ಶನಶಾಸ್ತ್ರ
       ಜ್ಯೋತಿಷ್ಯ ಮತ್ತು ವಿಜ್ಞಾನ
       ಬಿ.ಟಿ. ಲಿಂಗಪ್ಪ 
      ಭಗವದ್ಗೀತಾ ತಾತ್ಪರ್ಯ