Tuesday, September 8, 2015

ಹಲಸು

ಹಣ್ಣುಗಳು  ಮತ್ತು ಅದರಲ್ಲಿರುವ ಸತ್ವಗಳು
ಹಲಸು (ಪ್ರಜಾವಾಣಿ 25-6-2011 ವಿಶೇಷ ಪುರವಣಿ : ಡಾ. ಶಶಿಕಲಾ ಕೃಷ್ಣ ಮೂರ್ತಿ)
ಈ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು,  ವಿಟಮಿನ್ಗಳು, ಖನಿಜಗಳಿಗೆ ಕ್ಯಾನ್ಸರ್ ತಡೆಗಟ್ಟುವ ಶಕ್ತಿ , ವಯಸ್ಸಾದಂತೆ ದೇಹದಲ್ಲಾಗುವ ಬದಲಾವಣೆಗಳನ್ನು ತಡೆಗಟ್ಟುವ ಶಕ್ತಿ ಇದೆ. 100ಗ್ರಾಂ ಹಣ್ಣಿನಲ್ಲಿರುವ ಆಹಾರಾಂಶಗಳು ಅತ್ಯಧಿಕ ಪೊಟ್ಯಾಸಿಯಂ ಇರುವ ಇದು ರಕ್ತದೊತ್ತಡ ಇರುವವರಿಗೆ ಒಳ್ಳೆಯದು ಆದರೆ ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಹೆಚ್ಚು ಸಿ ವಿಟಮಿನ್ ಇರುವುದರಿಂದ  ಆರೋಗ್ಯ, ಮೂಳೆ, ಜೀವ ಕೋಶಗಳಿಗೆ ಒಳ್ಳೆಯದು
ಪಿಷ್ಟಪದಾರ್ಥ 4 ಗ್ರಾಂ
ಪ್ರೊಟೀನು 1 ಗ್ರಾಂ
ವಿಟಾಮಿನ್ ಎ 297 ಐ.ಯು.
ವಿಟಾಮಿನ್ ಸಿ 7 ಮಿ. ಗ್ರಾಂ
ಕ್ಯಾಲ್ಸಿಯಂ 34 ಮಿ.ಗ್ರಾಂ
ಪೊಟಾಸಿಯಂ 303 ಮಿ.ಗ್ರಾಂ
ಸೋಡಿಯಂ 3 ಮಿ.ಗ್ರಾಂ .
ನಾರಿನಂಶ 2 ಮಿ.ಗ್ರಾಂ
ಕ್ಯಾಲೊರಿ 94
ಥಯಮಿನ್, ರಿಬೋಫ್ಲವಿನ್, ನಿಯಾಸಿನ್ ಹಾಗೂ ಇತರೆ ಬಿ ಕಾಂಪ್ಲಕ್ಸ್ ವಿಟಮಿನ್ ಗಳು , ಅಲ್ಪ ಪ್ರಮಾಣದಲ್ಲಿ ಕಬ್ಬಿಣಾಂಶ, ಜಿಂಕ್ ಕಾಪರ್, ಮ್ಯಾಂಗನೀಸ್,  ಇವೆ.
ಅತ್ಯಧಿಕ ಪೊಟ್ಯಾಸಿಯಂ ಇರುವ ಇದು ರಕ್ತದೊತ್ತಡ ಇರುವವರಿಗೆ ಒಳ್ಳೆಯದು ಆದರೆ ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಹೆಚ್ಚು ಸಿ ವಿಟಮಿನ್ ಇರುವುದರಿಂದ  ಆರೋಗ್ಯ, ಮೂಳೆ, ಜೀವ ಕೋಶಗಳಿಗೆ ಒಳ್ಳೆಯದು

No comments:

Post a Comment