Thursday, September 17, 2015

ಬಿಬಿಎಂಪಿ: ಮೇಯರ್ ಆಯ್ಕೆಗೆ ಮತ ಹಾಕುವವರು

ಬಿಬಿಎಂಪಿ: ಮೇಯರ್ ಆಯ್ಕೆಗೆ ಮತ ಹಾಕುವವರು

ಬೆಂಗಳೂರಿನ ಐವರು ಲೋಕಸಭಾ ಸದಸ್ಯರು ಹಾಗೂ 28 ಜನ ಶಾಸಕರ ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಹೊಂದಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿರುವ ರಾಜ್ಯಸಭಾ ಸದಸ್ಯರು (ಉದಾ : ವೆಂಕಯ್ಯ ನಾಯ್ಡು, ರಾಜೀವ್ ಚಂದ್ರಶೇಖರ್) ಹಾಗೂ ವಿಧಾನಪರಿಷತ್ ಸದಸ್ಯರು ಮತದಾನ ಮಾಡುವ ಮೂಲಕ ಮೇಯರ್ ಅವರನ್ನು ಆಯ್ಕೆ ಮಾಡಲಿದ್ದಾರೆ.[ ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್ಸಿಗೆ ಮುಖಭಂಗ] ಬಲಾಬಲ: ಬಿಜೆಪಿ 23, ಕಾಂಗ್ರೆಸ್ 22ಜನ ಪಾಲಿಕೇತರ ಸದಸ್ಯರನ್ನು ಹೊಂದಿದೆ. ಜೆಡಿಎಸ್ 7 ಜನ ಹಾಗೂ ಪಕ್ಷೇತರ ವಿಧಾನಪರಿಷತ್ ಸದಸ್ಯ (ಡಿಯು ಮಲ್ಲಿಕಾರ್ಜುನ) ಹಾಗೂ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಮತ್ತು ವಿಜಯ್ ಮಲ್ಯ ಅವರು ಮತದಾನದ ಹಕ್ಕು ಹೊಂದಿದ್ದಾರೆ. ಮೇಯರ್ ಆಗಿ ಆಯ್ಕೆಯಾಗಲು 126 ಮತಗಳ ಅಗತ್ಯವಿದೆ

ಪಕ್ಷಗಳ ಬಲಾಬಲ
ಸದಸ್ಯರು        
©.eÉ.¦
PÁAUÉæ¸ï
eÉ.r.J¸ï
¥ÀPÉëÃvÀgÀ
ಲೋಕಸಭಾ ಸದಸ್ಯರು    
03
02
-
-
ರಾಜ್ಯಸಭಾ ಸದಸ್ಯರು    
01
04
01
02
ಶಾಸಕರು        
12
13
03
-
ವಿಧಾನ ಪರಿಷತ್ ಸದಸ್ಯರು        
08
08
03
02
ಪಾಲಿಕೆ ಸದಸ್ಯರು        
100
76
14
08
ಒಟ್ಟು    
124
103
21
12
=260
ಗೆಲವು -ಮೈತ್ರಿ          
126
103 +
21 +
07
= 131
ಪಕ್ಷಗಳ ಬಲಾಬಲ

ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಮತ ಹಾಕುವವರು: ಲೋಕಸಭೆ ಸದಸ್ಯರು: ಬಿಜೆಪಿ * ಅನಂತಕುಮಾರ್ (ಬೆಂಗಳೂರು ದಕ್ಷಿಣ) * ಡಿ.ವಿ ಸದಾನಂದ ಗೌಡ (ಬೆಂಗಳೂರು ಉತ್ತರ) * ಪಿ.ಸಿ ಮೋಹನ್ (ಬೆಂಗಳೂರು ಸೆಂಟ್ರಲ್) ಕಾಂಗ್ರೆಸ್ * ಡಿ. ಕೆ ಸುರೇಶ್ (ಬೆಂಗಳೂರು ಗ್ರಾಮಾಂತರ) * ವೀರಪ್ಪ ಮೊಯಿಲಿ (ಚಿಕ್ಕಬಳ್ಳಾಪುರ) ರಾಜ್ಯ ಸಭಾ ಸದಸ್ಯರು [ಸಿದ್ದುಜೀಗೆ ಬಿಬಿಎಂಪಿ ನೆನಪಿಲ್ಲ!] ಬಿಜೆಪಿ: ಎಮ್. ವೆಂಕಯ್ಯ ನಾಯ್ಡು ಕಾಂಗ್ರೆಸ್ : ಬಿ.ಕೆ ಹರಿಪ್ರಸಾದ್, ರಾಜೀವ್ ಗೌಡ. ಜೆಡಿಎಸ್: ಕುಪೇಂದ್ರ ರೆಡ್ಡಿ ಪಕ್ಷೇತರರು: ವಿಜಯ್ ಮಲ್ಯ, ರಾಜೀವ್ ಚಂದ್ರಶೇಖರ್ ಶಾಸಕರು ಬಿಜೆಪಿ : ಆರ್ ಅಶೋಕ್, ಎನ್ ಸುರೇಶ್ ಕುಮಾರ್, ಬಿ.ಎನ್ ವಿಜಯ್ ಕುಮಾರ್, ಸಿ.ಎನ್ ಅಶ್ವತ್ಥನಾರಾಯಣ, ಎಸ್. ಆರ್ ವಿಶ್ವನಾಥ್, ಎಚ್ ಮುನಿರಾಜು, ಎಸ್ ರಘು, ಸತೀಶ್ ರೆಡ್ಡಿ, ಆರ್ ಜಗದೀಶ್ ಕುಮಾರ್,ರವಿ ಸುಬ್ರಮಣ್ಯ, ಅರವಿಂದ್ ಲಿಂಬಾವಳಿ, ಎಂ ಕೃಷ್ಣಪ್ಪ. ಕಾಂಗ್ರೆಸ್ : ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್, ಆರ್ ರೋಷನ್ ಬೇಗ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಬಿ.ಎ ಬಸವರಾಜು, ಎಚ್. ಟಿ ಸೋಮಶೇಖರ್, ಮುನಿರತ್ನ, ಎನ್.ಎ ಹ್ಯಾರಿಸ್, ಎಂ ಕೃಷ್ಣಪ್ಪ, ಪ್ರಿಯಕೃಷ್ಣ, ಆರ್ ವಿ ದೇವರಾಜ್, ಬಿ ಶಿವಣ್ಣ ಜೆಡಿಎಸ್ : ಕೆ ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್ ಅಹ್ಮದ್ ಖಾನ್ ವಿಧಾನ ಪರಿಷತ್ ಸದಸ್ಯರು ಬಿಜೆಪಿ : ವಿ.ಸೋಮಣ್ಣ, ರಾಮಚಂದ್ರಗೌಡ, ವಿಮಲಾ ಗೌಡ, ಲೇಹರ್ ಸಿಂಘ್, ಬಿ.ಜೆ ಪುಟ್ಟಸ್ವಾಮಿ, ಅಶ್ವತ್ಥನಾರಾಯಣ. ಕಾಂಗ್ರೆಸ್ : ಆರ್ ವಿ ವೆಂಕಟೇಶ್, ಬಿ.ಎ ಸುರೇಶ್, ದಯಾನಂದ, ಕೆ ಗೋವಿಂದ ರಾಜ್, ಎಂ.ಆರ್ ಸೀತಾರಾಂ ಜೆಡಿಎಸ್ : ಪುಟ್ಟಣ್ಣ, ಟಿ ಎ ಶರವಣ, ಇ ಕೃಷ್ಣಪ್ಪ ಪಕ್ಷೇತರ: ಡಿ. ಯು ಮಲ್ಲಿಕಾರ್ಜುನ (ಬಿಜೆಪಿ ಬೆಂಬಲಿತ) ಬಿಬಿಎಂಪಿ ಫಲಿತಾಂಶ: ಬಿಜೆಪಿ 100; ಕಾಂಗ್ರೆಸ್ 76; ಜೆಡಿಎಸ್ 14; ಇತರೆ : 8 ಮೇಯರ್ ಆಯ್ಕೆಗೆ ಬೇಕಾದ ಸಂಖ್ಯೆ: 126 (ಒನ್ ಇಂಡಿಯಾ ಸುದ್ದಿ)
ಜನರು ಮತದಾನ ಮಾಡುವಂತೆ ಅಗತ್ಯ ಜಾಗೃತಿ ಮೂಡಿಸಲಾಗಿತ್ತು.ಶೇ.49.31ರಷ್ಟು ಮತದಾನವಾಗಿದೆ, ಎಂದು ಸ್ಪಷ್ಟಪಡಿಸಿದ್ದಾರೆ. (ಬಿಬಿಎಂಪಿ ಚುನಾವಣೆ: ಶೇ 41ರಷ್ಟು ಮತದಾನ ;ಪ್ರಜಾವಾಣಿ ವಾರ್ತೆ Sat, 08/22/2015)
ಶೇ.62.14 ಮತದಾನವಾಗುವ ಮೂಲಕ ಚಿಕ್ಕಪೇಟೆ ಕ್ಷೇತ್ರದ ಸಿದ್ದಾಪುರ ವಾರ್ಡ್‌ನಲ್ಲಿ ಅತಿ ಹೆಚ್ಚು ಮತದಾನವಾದರೆ, ಮಹಾದೇವಪುರ ಕ್ಷೇತ್ರದ ದೊಡ್ಡ ನೆಕ್ಕುಂದಿ ವಾರ್ಡ್‌ನಲ್ಲಿ ಶೇ.37.83ರಷ್ಟು ಮತದಾನದೊಂದಿಗೆ ಅತಿ ಕಡಿಮೆ ಮತದಾನವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಶೇ.5.27ರಷ್ಟು ಹೆಚ್ಚಿಗೆ ಮತದಾನವಾಗಿರುವುದು ತುಸು ಸಮಾಧಾನಕ ಸಂಗತಿ ಎಂದಿದ್ದಾರೆ.

ಒಟ್ಟು 73,25,578 ಮತದಾರರ ಪೈಕಿ 36,13,831 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ, ಎಂದು ವಿವರಿಸಿದರು.
ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಹಾಗೂ ರಾಜ್ಯ ಚುನಾವಣಾ ಆಯುಕ್ತ ಶ್ರೀನಿವಾಸಚಾರಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, '25ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 15 ಟೇಬಲ್, 204 ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 3,140 ಎಣಿಕೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ', ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಚುನಾವಣೆ
ಬಿಜೆಪಿ ಮತ್ತೊಮ್ಮೆ ಬಿಬಿಎಂಪಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ನೂರು ಸ್ಥಾನ ಗಳಿಸಿರುವ ಬಿಜೆಪಿ ಬಹುಮತ ಸಾಬೀತುಪಡಿಸಲು ಬೇಕಾದ ಮ್ಯಾಜಿಕ್ ನಂಬರ್ ಗಳಿಸಲಿದೆ. ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, 399 ಪಕ್ಷೇತರರು ಸೇರಿ ಒಟ್ಟು 1,121 ಅಭ್ಯರ್ಥಿಗಳು.
ಚುನಾವಣೆಯ ಫಲಿತಾಂಶ ಆಗಸ್ಟ್ 25ರಂದು ಬಹಿರಂಗಗೊಂಡಿದೆ. 
ಫಲಿತಾಂಶ:
ಒಟ್ಟು ಸ್ಥಾನಗಳು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ 
198   ---------100 -- ----76 --------14 ----8 
(ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು 1 ಸ್ಥಾನ ಅವಿರೋಧವಾಗಿ ಆಯ್ಕೆ)
ಹಿಂದಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ 
ಬಿಜೆಪಿ    111 ಸ್ಥಾನ ಗಳಿಸಿತ್ತು. 
ಕಾಂಗ್ರೆಸ್ 65 ಸದಸ್ಯ ಬಲ ಹೊಂದಿತ್ತು 
ಜೆಡಿಎಸ್ 15 ಸ್ಥಾನ ಪಡೆದಿತ್ತು.
¥ÀPÉëÃvÀgÀ  07
ಪಕ್ಷ
 ಮತ 2010 
ಮತ 2015
2015 ಸ್ಥಾನ (2010 ಸ್ಥಾನ )
ಬಿಜೆಪಿ
38.79 %
40.35 %
100 (111)
   ಕಾಂಗ್ರೆಸ್
35.04 %
39.30 %
76 (65)
 ಜೆಡಿ (ಎಸ್) 
15.00 %
13.68 %
14 (15)
ಇತರರು
11.17
6..67
07

ಸಂಖ್ಯಾ ಲೆಕ್ಕಾಚಾರ
127
ಬಿಜೆಪಿ ಬಣ (ತಲಾ ಒಬ್ಬ ರಾಜ್ಯಸಭಾ (ರಾಜೀವ್‌ ಚಂದ್ರಶೇಖರ್‌), ವಿಧಾನ ಪರಿಷತ್‌ (ಡಿ.ಯು. ಮಲ್ಲಿಕಾರ್ಜುನ) ಮತ್ತು ಪಾಲಿಕೆ  (ಮಮತಾ ಸರವಣ) ಪಕ್ಷೇತರ ಸದಸ್ಯರ ಬೆಂಬಲ ಸೇರಿ)
109 ಕಾಂಗ್ರೆಸ್‌ ಬಣ (ಕಾಂಗ್ರೆಸ್‌ –103, ಪಕ್ಷೇತರ–6)
21 ಜೆಡಿಎಸ್‌
03 ಇತರೆ (ರಾಜ್ಯಸಭಾ ಸದಸ್ಯ ವಿಜಯ್‌ ಮಲ್ಯ, ವಿಧಾನ ಪರಿಷತ್‌ ಸದಸ್ಯ ರಘು ಆಚಾರ್‌ ಹಾಗೂ ಪಾಲಿಕೆ ಎಸ್‌ಡಿಪಿಐ ಸದಸ್ಯ ಮುಜಾಹಿದ್‌ ಪಾಷಾ)
*
ಪಾಲಿಕೆ ಒಟ್ಟು ಸದಸ್ಯ ಬಲ (ಪಾಲಿಕೇತರ ಸದಸ್ಯರು ಸೇರಿ): 260  ಗೆಲುವಿಗೆ ಬೇಕಾದ ಸಂಖ್ಯೆ: 131
*
ಲೋಕಸಭಾ ಸದಸ್ಯರು
ಬಿಜೆಪಿ: ಅನಂತಕುಮಾರ್‌ (ಬೆಂಗಳೂರು ದಕ್ಷಿಣ), ಡಿ.ವಿ. ಸದಾನಂದಗೌಡ (ಬೆಂಗಳೂರು ಉತ್ತರ), ಪಿ.ಸಿ. ಮೋಹನ್‌ (ಬೆಂಗಳೂರು ಸೆಂಟ್ರಲ್‌)
ಕಾಂಗ್ರೆಸ್‌: ಡಿ.ಕೆ. ಸುರೇಶ್‌ (ಬೆಂಗಳೂರು ಗ್ರಾಮಾಂತರ), ವೀರಪ್ಪ ಮೊಯಿಲಿ (ಚಿಕ್ಕಬಳ್ಳಾಪುರ)
*
ರಾಜ್ಯಸಭಾ ಸದಸ್ಯರು
ಬಿಜೆಪಿ: ಎಂ.ವೆಂಕಯ್ಯ ನಾಯ್ಡು
ಕಾಂಗ್ರೆಸ್‌: ಬಿ.ಕೆ. ಹರಿಪ್ರಸಾದ್‌, ರಾಜೀವ್‌ ಗೌಡ, ಕೆ.ರೆಹಮಾನ್‌ ಖಾನ್‌, ಬಿ.ಜಯಶ್ರೀ
ಜೆಡಿಎಸ್‌: ಕುಪೇಂದ್ರ ರೆಡ್ಡಿ
ಪಕ್ಷೇತರರು: ವಿಜಯ್‌ ಮಲ್ಯ, ರಾಜೀವ್‌ ಚಂದ್ರಶೇಖರ್‌ (ಬಿಜೆಪಿಗೆ ಬೆಂಬಲ ಘೋಷಣೆ)
*
ಶಾಸಕರು
ಬಿಜೆಪಿ: ಆರ್‌.ಅಶೋಕ, ಎಸ್‌. ಸುರೇಶ್‌ಕುಮಾರ್‌, ಎಸ್‌.ಮುನಿರಾಜು, ಸಿ.ಎನ್‌. ಅಶ್ವತ್ಥನಾರಾಯಣ, ಬಿ.ಎನ್‌. ವಿಜಯಕುಮಾರ್‌, ಎಸ್‌.ಆರ್‌.ವಿಶ್ವನಾಥ್‌, ಎಸ್‌.ರಘು, ಸತೀಶ್‌ ರೆಡ್ಡಿ, ಆರ್‌. ಜಗದೀಶ್‌ಕುಮಾರ್, ರವಿ ಸುಬ್ರಹ್ಮಣ್ಯ, ಅರವಿಂದ ಲಿಂಬಾವಳಿ, ಎಂ.ಕೃಷ್ಣಪ್ಪ
ಕಾಂಗ್ರೆಸ್‌: ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್‌, ಆರ್‌.ರೋಷನ್‌ ಬೇಗ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಬಿ.ಎ. ಬಸವರಾಜು, ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಎನ್‌.ಎ. ಹ್ಯಾರಿಸ್‌, ಎಂ. ಕೃಷ್ಣಪ್ಪ, ಪ್ರಿಯಕೃಷ್ಣ, ಆರ್‌.ವಿ.ದೇವರಾಜ್‌, ಬಿ.ಶಿವಣ್ಣ
ಜೆಡಿಎಸ್‌: ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್‌ ಅಹ್ಮದ್‌ ಖಾನ್‌
*
ಪರಿಷತ್‌  ಸದಸ್ಯರು
ಬಿಜೆಪಿ: ವಿ.ಸೋಮಣ್ಣ, ರಾಮಚಂದ್ರ ಗೌಡ, ವಿಮಲಾ ಗೌಡ, ಲೇಹರ್‌ಸಿಂಗ್‌, ಬಿ.ಜೆ. ಪುಟ್ಟಸ್ವಾಮಿ, ಅಶ್ವತ್ಥನಾರಾಯಣ, ಡಿ.ಎಸ್‌.ವೀರಯ್ಯ, ಜಗ್ಗೇಶ್‌
ಕಾಂಗ್ರೆಸ್‌: ಆರ್‌.ವಿ. ವೆಂಕಟೇಶ್‌, ವಿ.ಎಸ್‌. ಉಗ್ರಪ್ಪ, ಬಿ.ಎ. ಸುರೇಶ್‌, ದಯಾನಂದ, ಎಚ್‌.ಎಂ. ರೇವಣ್ಣ, ಕೆ.ಗೋವಿಂದರಾಜ್‌ಎಂ.ಆರ್‌. ಸೀತಾರಾಂ, ಜಯಮಾಲಾ
ಜೆಡಿಎಸ್‌: ಪುಟ್ಟಣ್ಣ, ಟಿ.ಎ. ಶರವಣ, ಎಂ.ಶ್ರೀನಿವಾಸ್‌
ಪಕ್ಷೇತರರು: ಡಿ.ಯು. ಮಲ್ಲಿಕಾರ್ಜುನ (ಬಿಜೆಪಿ ಬೆಂಬಲಿತ), ರಘು ಆಚಾರ್‌
ಅಂತಿಮ ಸ್ಪರ್ಧೆಯಲ್ಲಿದ್ದ ಅಭ್ಯರ್ಥಿಗಳ ವಿವರ:
ಕಾಂಗ್ರೆಸ್‌: ಬಿ.ಎನ್‌. ಮಂಜುನಾಥ್‌ ರೆಡ್ಡಿ (ಮಡಿವಾಳ ವಾರ್ಡ್‌), ಆರ್‌.ಎಸ್‌. ಸತ್ಯನಾರಾಯಣ (ದತ್ತಾತ್ರೇಯ ದೇವಸ್ಥಾನ), ಎಸ್‌. ಉದಯಕುಮಾರ್‌ (ಹಗದೂರು)
ಬಿಜೆಪಿ: ಪದ್ಮನಾಭ ರೆಡ್ಡಿ (ಕಾಚರಕನಹಳ್ಳಿ), ಎಲ್‌.ಶ್ರೀನಿವಾಸ್‌ (ಕುಮಾರಸ್ವಾಮಿ ಲೇಔಟ್‌), ಮಂಜುನಾಥ್‌ರಾಜು (ಕಾಡುಮಲ್ಲೇಶ್ವರ)
ಉಪಮೇಯರ್‌ ಸ್ಪರ್ಧೆಯಲ್ಲಿ
ಕಾಂಗ್ರೆಸ್‌ ಬಣ : ಎಸ್‌.ಪಿ. ಹೇಮಲತಾ (ವೃಷಭಾವತಿನಗರ)->ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಯ್ಯ ಅವರ ಪತ್ನಿ ಹೇಮಲತಾ (ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಎಚ್‌.ಸಿ.ನಾಗರತ್ನ ಕಣದಲ್ಲಿ:)
ಬಿಜೆಪಿ ಬಣ: ಎಚ್‌.ಸಿ. ನಾಗರತ್ನ (ಪಟ್ಟಾಭಿರಾಮನಗರ
ಮಂಜುನಾಥ್‌ ರೆಡ್ಡಿ ನೂತನ ಮೇಯರ್‌

(Fri, 09/11/2015 - 13:04)
 ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನೂತನ ಮೇಯರ್‌ ಆಗಿ ಕಾಂಗ್ರೆಸ್‌ನ ಬಿ.ಎನ್‌. ಮಂಜುನಾಥ್‌ ರೆಡ್ಡಿ ಆಯ್ಕೆಯಾಗಿದ್ದಾರೆ
ಮಡಿವಾಳ ವಾರ್ಡ್‌ನ ಸದಸ್ಯ ಮಂಜುನಾಥ್‌ ರೆಡ್ಡಿ ಅವರು 131 ಮತಗಳನ್ನು ಪಡೆಯುವ ಮೂಲಕ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ
ಈ ಮೂಲಕ ಬಿಬಿಎಂಪಿ ಗದ್ದುಗೆ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿಕೂಟದ ಪಾಲಾಗಿದೆ
ವೃಷಭಾವತಿ ನಗರ ವಾರ್ಡ್ ನ ಜೆಡಿಎಸ್ ಪಕ್ಷದ ಹೇಮಲತಾ ಅವರು ಉಪ ಮಹಾಪೌರರಾಗಿ ಚುನಾಯಿತರಾಗಿದ್ದಾರೆ

ಚುನಾವಣೆಗೂ ಮುನ್ನ ಹಂಚಿಕೆಯಾದಂತೆ ಮೇಯರ್ ಸ್ಥಾನ ಸ್ಥಾನ ಕಾಂಗ್ರೆಸ್ಗೆ, ಉಪ ಮೇಯರ್ ಸ್ಥಾನ ಜೆಡಿಎಸ್ಗೆ ಹಂಚಿಕೆಯಾದರೆ, 12 ಸ್ಥಾಯಿ ಸಮಿತಿಗಳಲ್ಲಿ 7 ಸ್ಥಾನ ಪಕ್ಷೇತರರಿಗೆ ಸಿಗಲಿದೆ. ಉಳಿದ 5ರಲ್ಲಿ ಕಾಂಗ್ರೆಸ್ಗೆ 3, ಜೆಡಿಎಸ್ಗೆ 2 ಸ್ಥಾನ ಸಿಕ್ಕಿದೆ.
ಮಂಜುನಾಥ್ ರೆಡ್ಡಿ ಅವರ ಪರಿಚಯ
ಬಿ .ನಾರಾಯಣ ರೆಡ್ಡಿ ಮಂಜುನಾಥ ರೆಡ್ಡಿ (52 ವರ್ಷ)ಅವರು ಮಡಿವಾಳದ ನಿವಾಸಿ. * ಮನೆ ವಿಳಾಸ : ಸಂಖ್ಯೆ 84/19, 1ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ, ಮಾರುತಿ ನಗರ, ಮಡಿವಾಳ, ಬೆಂಗಳೂರು - 560 068.
ಮಡಿವಾಳ ವಾರ್ಡ್ ಕಾರ್ಪೊರೇಟರ್ ಆಗಿ 3ನೇ ಬಾರಿ * ಈ ಹಿಂದೆ ಮಡಿವಾಳ ವಾರ್ಡ್ ಕಾರ್ಪೊರೇಟರ್ ಆಗಿ 3ನೇ ಬಾರಿ, ಮಡಿವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 3 ಬಾರಿ ಆಯ್ಕೆಯಾಗಿದ್ದಾರೆ. 1991ರಿಂದ ಬಿಬಿಎಂಪಿ ಬೆಂಗಳೂರಿನ ವಾರ್ಡ್ ಗಳ ಪರಿಚಯವಿದೆ. ಅನುಭವಿ ಬೆಂಗಳೂರು ನಾಗರಿಕ. * ಕಳೆದ ಅವಧಿ(2013)ಯಲ್ಲಿ ಬಿಬಿಎಂಪಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ
 (ಪ್ರಜಾವಾಣಿ ವಾರ್ತೆ Tue, 09/01/2015-www.prajavani.net/article/62-ಇತರ-ಸದಸ್ಯರಿಗೆ-ಮತಾಧಿಕಾರ)

No comments:

Post a Comment